
Which is you first step towards Sustainable Living?
Kaleem Ulla
'ನಿರುತ್ತರದ ಉತ್ತರ- ರಾಜೇಶ್ವರಿತೇಜಸ್ವಿ' (ತೇಜಸ್ವಿ-ಹಕ್ಕಿ ಮನೆ-ನಿರುತ್ತರ)
ಚಳಿಗೆ ದುಪ್ಪಟ್ಟಿ ಹೊಚ್ಚಿಟ್ಟಂತೆ ಅದನ್ನೊಂದು ಕಪ್ಪು ಪ್ಲಾಸ್ಟಿಕ್ ನಿಂದ ಮುಚ್ಚಿಡಲಾಗಿತ್ತು. ತಕ್ಷಣ ಏನೋ !? ಹೊಳೆದಂತಾಗಿ, ಅದಕ್ಕೆ ಹಿಂದಿನ ಸವಾರಿ ಕೂರುವ ಸೀಟೇನಾದರೂ ಇದೆಯಾ? ಎಂದು ಪರಿಶೀಲಿಸಿ ನೋಡಿದೆ. ಇರಲಿಲ್ಲ!! . ಓಹೋ! ಇದೇ ಹಡ್ರೆಂಡ್ ಪರ್ಸೆಂಟ್ ತೇಜಸ್ವಿ ಮನೆ. ಅನುಮಾನವೇ ಬೇಡ ಎಂದೆ.
ದುಡ್ಡ್ಡಿಗಾಗಿ ದುಡ್ಡೇ ಮಾರುವ ಸರದಂಗಡಿಗಳು!
ನಿಜಕ್ಕೂ ನನ್ನ ಕಣ್ಣುಗಳನ್ನೇ ನಂಬಲಾಗದ ನಾನು ಒಮ್ಮೆಗೇ ಎಲ್ಲರಿಗೂ ಕೂಗಿಕೊಂಡೆ. `ಏಯ್ ಎಲ್ಲಾ ಬೇಗ ಬನ್ನಿ ಇಲ್ಲಿ. ಈ ವಿಚಿತ್ರದ ಹಾರ ಸ್ವಲ್ಪ ನೋಡಿ. ಡೆಹರಾಡೂನಿನಲ್ಲಿ ನಾವು ಇಳಿದಾಗ ಬಿಸಿಲು ರಣರಣ ಎನ್ನುತ್ತಿತ್ತು. ಹಿಮಾಲಯದ ತಪ್ಪಲನಾಡು ತಂಪಾಗಿರುತ್ತೆ ಅಂತ ನಾವಂದುಕೊಂಡ ಲೆಕ್ಕಾಚಾರಗಳನ್ನೆಲ್ಲಾ ಮೀರಿಸುವಂತೆ ಬಿಸಿಲು ಸೇಡು ತೀರಿಸಿಕೊಳ್ಳುವ ಹಾವಿನಂತೆ ಬುಸುಗುಡುತ್ತ್ತಿತ್ತು....ಕೇದಾರ ಕಾಂಟ್
ಮಸ್ಸೂರಿಯಿಂದ ಬೆಳಗ್ಗೆ ಬಸ್ಸಿನಲ್ಲಿ ಹೊರಟ ನಾವು ಹಿಮಾಲಯದ ಮಡಿಲಿನಲ್ಲಿರುವ ಸಂಕ್ರಿ ಎಂಬ ಊರನ್ನು ಸಂಜೆಯ ಹೊತ್ತಿಗೆ ತಲುಪಿದೆವು. ಉತ್ತರಾಂಚಲ ರಾಜ್ಯದ ಉತ್ತರಕಾಶಿ ಜಿಲ್ಲೆಯ ಕಟ್ಟ ಕಡೆಯಲ್ಲಿರುವ ದೊಡ್ಡ ಊರೆಂದರೆ ಇದೇನೆ. ...ಆಗುಂಬೆ ಘಾಟಿಯ ಮಡಿಲಿನಲ್ಲಿ...
`ಇದೋ ಬಂತು ನೋಡಿ ಆಗುಂಬೆ' ಎಂದೆ. `ತೀರ್ಥಹಳ್ಳಿಯಲ್ಲಿ ಬೆಳ್ಳಂಬೆಳ್ಳಿಗ್ಗೆ ಗಡದ್ದಾಗಿ ಇಡ್ಲಿ-ಪಲಾವು ತಿಂದು ಕಾರಿನಲ್ಲಿ ತೂಕಡಿಸುತ್ತಿದ್ದ ಎಲ್ಲರೂ ಬುದುಬುದನೆ ಎದ್ದು ಕುಳಿತರು....
total:
4
| displaying:
1 - 4






